fallaciousness ಹಲೆಷಸ್‍ನಿಸ್‍
ನಾಮವಾಚಕ
  1. ಮೋಸಗೊಳಿಸುವಿಕೆ; ತಪ್ಪುದಾರಿಗೊಯ್ಯುವಿಕೆ.
  2. ಅಸಂಗತತೆ; ದೋಷಪೂರಿತವಾಗಿರುವಿಕೆ; ಯುಕ್ತಿಯುಕ್ತವಾಗಿಲ್ಲದಿರುವಿಕೆ.
  3. ಭ್ರಾಂತಿಕಾರಕತೆ; ಭ್ರಾಮಕತೆ; ನಿರಾಶೆಗೊಳಿಸಿಕೆ.