fallaciously ಹಲೇಷಸ್‍ಲಿ
ಕ್ರಿಯಾವಿಶೇಷಣ
  1. ಮೋಸಗೊಳಿಸುವಂತೆ; ತಪ್ಪುದಾರಿಗೆಳೆಯುವ ರೀತಿಯಲ್ಲಿ.
  2. ದೋಷಪೂರಿತವಾಗಿ; ಅಸಂಗತ ರೀತಿಯಲ್ಲಿ; ತರ್ಕಬದ್ಧವಾಗಿರದಂತೆ; ಯುಕ್ತಿಯುಕ್ತವಾಗಿಲ್ಲದಂತೆ.
  3. ನಿರಾಶೆಗೊಳಿಸುವಂತೆ; ಭ್ರಾಂತಿಕಾರಕವಾಗಿ; ಮರುಳುಮಾಡುವ ರೀತಿಯಲ್ಲಿ.