fallacious ಹಲೇಷಸ್‍
ಗುಣವಾಚಕ
  1. ಮೋಸಗೊಳಿಸುವ; ದಾರಿ ತಪ್ಪಿಸುವ; ತಪ್ಪುದಾರಿಗೆಳೆಯುವ: fallacious testimony ಮೋಸಗೊಳಿಸುವ ಸಾಕ್ಷ್ಯ.
  2. ದೋಷಪೂರಿತ; ಅತಾರ್ಕಿಕ; ತಾರ್ಕಿಕವಾಗಿ ಅಸಂಗತವಾದ; ತರ್ಕಬದ್ಧವಲ್ಲದ; ಯುಕ್ತಿಯುಕ್ತವಾಗಿಲ್ಲದ: fallacious arguments ಅಸಂಗತ ವಾದಗಳು.
  3. ನಿರಾಶೆಗೊಳಿಸುವ; ನಿರೀಕ್ಷೆಗೆಡಿಸುವ; ಭ್ರಾಮಕ; ಭ್ರಾಂತಿಯ; ಭ್ರಮೆಯ: fallacious peace ಭ್ರಾಮಕ ಶಾಂತಿ.