fall-out ಹಾಲ್‍ಔಟ್‍
ನಾಮವಾಚಕ
  1. ವಿಕಿರಣ ಧೂಳಿಪಾತ; ಪರಮಾಣು ಯಾ ಹೈಡ್ರೋಜನ್‍ ಬಾಂಬಿನ ಸಿಡಿತದ ಪರಿಣಾಮವಾಗಿ ಗಾಳಿಯಲ್ಲಿ ಹರಡಿಹೋಗಿ, ಅನಂತರ ಉದುರುವ ವಿಕಿರಣ ಪಟು ಕಣಗಳ ಪಾತ.
  2. (ರೂಪಕವಾಗಿ) ಉಪ ಪರಿಣಾಮಗಳು; ಮುಖ್ಯ ಪರಿಣಾಮದ ಜೊತೆ ಅನಿವಾರ್ಯವಾಗಿ ಒದಗಿಬರುವ ಇತರ ಪರಿಣಾಮಗಳು.