See also 2fall-back
1fall-back ಹಾಲ್‍ಬ್ಯಾಕ್‍
ಗುಣವಾಚಕ

(ಕೂಲಿಯ ವಿಷಯದಲ್ಲಿ) ತುರ್ತುಸ್ಥಿತಿ ಕೂಲಿಯ; ಮುಖ್ಯವಾಗಿ ತುರ್ತುಸ್ಥಿತಿಯಲ್ಲೋ, ಕೆಲಸ ಇರದೆ ಯಾ ಸಿಗದೆ ಇದ್ದಾಗಲೋ ಕೊಡುವ ಕನಿಷ್ಠ ದರದ.

See also 1fall-back
2fall-back ಹಾಲ್‍ಬ್ಯಾಕ್‍
ನಾಮವಾಚಕ

ತುರ್ತುಸ್ಥಿತಿ ಕೂಲಿ; ಮುಖ್ಯವಾಗಿ ಕೆಲಸ ಇರದೆ ಯಾ ಸಿಗದೆ ಇದ್ದಾಗ ಕೊಡುವ ಕನಿಷ್ಠಕೂಲಿ.