faldstool ಹಾಲ್ಡ್‍ಸ್ಟೂಲ್‍
ನಾಮವಾಚಕ
  1. ಮಡಿಕೆಕುರ್ಚಿ; ಬಿಷಪ್ಪರು ಬಳಸುವ, ಕೈಯಿಲ್ಲದ, ಬೆನ್ನಿಲ್ಲದ, ಮಡಚಬಲ್ಲ ಕುರ್ಚಿ. Figure: faldstool
  2. (ಬ್ರಿಟಿಷ್‍ ಪ್ರಯೋಗ) ಸರಿಯುವ ಇಳಿಮೇಜು; ಪ್ರಾರ್ಥನಾಪೀಠ; ಮೊಳಕಾಲೂರಿ ಪ್ರಾರ್ಥನೆ ಮಾಡುವಾಗ ಬಳಸುವ, ಸರಿಸಬಲ್ಲ ಇಳಿಮೇಜು.