falderal ಹ್ಯಾಲ್ಡರ್ಯಾಲ್‍
ನಾಮವಾಚಕ
  1. ಥಳಕುಪಳಕು; ಬೆಡಗು; ಬರೀ ಡೌಲಿನ ವಸ್ತು.
  2. ಅಲ್ಪವಸ್ತು; ಕ್ಷುಲ್ಲಕ ವಸ್ತು; ಕೆಲಸಕ್ಕೆ ಬಾರದ ವಸ್ತು.
  3. (ಅಮೆರಿಕನ್‍ ಪ್ರಯೋಗ) ಅಬದ್ಧ; ಅಸಂಬದ್ಧ ಪ್ರಲಾಪ; ಅರ್ಥವಿಲ್ಲದ ಮಾತು ಯಾ ಅಸಂಗತ ಅಭಿಪ್ರಾಯ.