falconry ಹಾಲ್ಕನ್ರಿ
ನಾಮವಾಚಕ
  1. ಡೇಗೆಸಾಗಣೆ; ಡೇಗೆಗಳನ್ನು ಸಾಕಿ ಬೇಟೆಗೆ ಪಳಗಿಸುವ ವಿದ್ಯೆ.
  2. ಡೇಗೆಬೇಟೆ; ಗಿಡುಗಗಳ ಸಹಾಯದಿಂದ ಹಕ್ಕಿ ಬೇಟೆ ಆಡುವ ಒಂದು ಆಟ.