falconet ಹಾಲ್ಕನಿಟ್‍
ನಾಮವಾಚಕ
  1. (ಚರಿತ್ರೆ) ಹಗುರ ಹಿರಂಗಿ; ಲಘು ತೋಪು.
  2. ಒಂದು ಬಗೆಯ ಕಲಿಂಗ, ಹಕ್ಕಿ
  3. ಗಿಡ್ಡ ಡೇಗೆ; ಗಿಡ್ಡ ಗಿಡುಗ; ಏಷ್ಯದ ಗಿಡುಗಗಳ ಒಂದು ಜಾತಿ.