falconer ಹಾಲ್ಕನರ್‍
ನಾಮವಾಚಕ
  1. ಡೇಗೆ ಶಿಕ್ಷಕ; ಡೇಗೆ ಪೋಷಕ; ಗಿಡುಗಗಳನ್ನು ಸಾಕಿ ಪಳಗಿಸುವವ.
  2. ಡೇಗೆಗಾರ; ಡೇಗೆಗಳ ಸಹಾಯದಿಂದ ಬೇಟೆಯಾಡುವವ.