falcon ಹಾಲ್ಕನ್‍
ನಾಮವಾಚಕ
  1. (ಮುಖ್ಯವಾಗಿ ಬೇಟೆಗೆ ಪಳಗಿಸಿದ) ಡೇಗೆ; ಗಿಡುಗ; ಶ್ಯೇನ; ಸಾಳ್ವ.
  2. (ಡೇಗೆ ಬೇಟೆಯಲ್ಲಿ) ಹೆಣ್ಣು ಡೇಗೆ.