falchion ಹಾಲ್‍ಚನ್‍
ನಾಮವಾಚಕ

(ಚರಿತ್ರೆ) ಕುಡುಕತ್ತಿ; ಹೊರಬಾಯಿ ಕತ್ತಿ; ಅಗಲವಾದ, ಬಾಗಿದ, ಹೊರಉಬ್ಬು ಬಾಯಿಯ ಖಡ್ಗ.