fal-lal ಹ್ಯಾಲ್‍ಲ್ಯಾಲ್‍, ಹ್ಯಾಲ್ಯಾಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಬೆಡಗಿನ ವಸ್ತು; ಥಳುಕಿನ ವಸ್ತು; (ಮುಖ್ಯವಾಗಿ ಉಡುಪಿನಲ್ಲಿ) ಅಲಂಕಾರದ ಸಣ್ಣ ವಸ್ತು.