faker ಹೇಕರ್‍
ನಾಮವಾಚಕ
  1. ಠಕ್ಕ; ಮೋಸಗಾರ; ವಂಚಕ.
  2. ಸೃಷ್ಟನೆಗಾರ; ಖೋಟಾಗಾರ; ಮೂಲ ವಸ್ತುವಿನಂತೆಯೇ ಕಾಣಿಸುವಂತೆ ಕೃತಕವಾಗಿ ನಿರ್ಮಿಸುವವನು, ತಯಾರಿಸುವವನು.