faithlessness ಹೇತ್‍ಲಿಸ್‍ನಿಸ್‍
ನಾಮವಾಚಕ
  1. ದ್ರೋಹ; ವಂಚನೆ; ವಿಶ್ವಾಸಘಾತುಕತೆ.
  2. ಅಪ್ರಾಮಾಣಿಕತೆ; ವಚನಭ್ರಷ್ಟತೆ.
  3. ನಿಷ್ಠೆಯ ಅಭಾವ.
  4. ಅವಿಶ್ವಾಸ; ಅಪನಂಬಿಕೆ; ನಂಬಿಕೆಯಿಲ್ಲದಿರುವಿಕೆ; ನಂಬಿಕೆಯಿಲ್ಲದಿರುವುದು.