faithlessly ಹೇತ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ನಂಬಿಕೆಯಿಲ್ಲದೆ; ಶ್ರದ್ಧೆಯಿಲ್ಲದೆ; ಅಪನಂಬಿಕೆಯಿಂದ.
  2. ದ್ರೋಹದಿಂದ; ವಂಚನೆಯಿಂದ; ವಿಶ್ವಾಸಘಾತುಕತನದಿಂದ.
  3. ನಿಷ್ಠೆಯಿಲ್ಲದೆ.
  4. ಮಾತಿಗೆ ತಪ್ಪಿ; ಮಾತುಮುರಿದು; ವಚನಭ್ರಷ್ಟತೆಯಿಂದ; ಪ್ರಾಮಾಣಿಕವಾಗಿರದೆ; ಕೊಟ್ಟಮಾತಿನಂತೆ ನಡೆಯದೆ.
  5. ನಂಬಿಕೆಗೆ ಅರ್ಹವಲ್ಲದ ರೀತಿಯಲ್ಲಿ; ವಿಶ್ವಾಸಾರ್ಹವಾಗಿರದೆ.