faithless ಹೇತ್‍ಲಿಸ್‍
ಗುಣವಾಚಕ
  1. ನಂಬದ; ನಂಬಿಕೆಯಿಲ್ಲದ; ಶ್ರದ್ಧೆಯಿಲ್ಲದ.
  2. ನಿಷ್ಠೆಯಿಲ್ಲದ.
  3. ದ್ರೋಹದ; ವಂಚನೆಯ; ವಿಶ್ವಾಸಘಾತುಕತನದ.
  4. ವಚನಭ್ರಷ್ಟ; ಮಾತಿಗೆ ತಪ್ಪುವ; ಕೊಟ್ಟಮಾತಿನಂತೆ ನಡೆಯದ.
  5. ನಂಬಿಕೆಗೆ ಅನರ್ಹವಾದ; ವಿಶ್ವಾಸಾರ್ಹವಲ್ಲದ.
  6. ಧರ್ಮಶ್ರದ್ಧೆಯಿಲ್ಲದ; ಮತನಿಷ್ಠೆಯಿಲ್ಲದ.