faithfulness ಹೇತ್‍ಹುಲ್‍ನಿಸ್‍
ನಾಮವಾಚಕ
  1. ನಿಷ್ಠೆ.
  2. ಪ್ರಾಮಾಣಿಕತೆ; ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವಿಕೆ.
  3. ವಿಶ್ವಾಸಾರ್ಹತೆ; ನಂಬಿಕೆಗೆ ಅರ್ಹತೆ.
  4. ವಚನನಿಷ್ಠೆ; ವಚನಬದ್ಧತೆ; ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳುವಿಕೆ.
  5. ಯಥಾರ್ಥತೆ; ಯಥಾವತ್ತಾಗಿರುವಿಕೆ; ಮೂಲಕ್ಕೆ ನಿಷ್ಠವಾಗಿರುವಿಕೆ.