faith-cure ಹೇತ್‍ಕ್ಯುಅರ್‍
ನಾಮವಾಚಕ

ಶ್ರದ್ಧಾಚಿಕಿತ್ಸೆ; ಪ್ರಾರ್ಥನೆಯಿಂದ ವಾಸಿ ಮಾಡುವುದು; ಔಷಧಿ ಮೊದಲಾದವನ್ನು ಬಳಸದೆ ದೇವತಾಪ್ರಾರ್ಥನೆಯಿಂದ ರೋಗ ಗುಣಪಡಿಸುವಿಕೆ.