See also 2fairy
1fairy ಹೇರಿ
ನಾಮವಾಚಕ
  1. ಹೇರಿ; ಯಕ್ಷಯಕ್ಷಿಣಿಯರು; ಮಾಂತ್ರಿಕ ಶಕ್ತಿಗಳುಳ್ಳ, ಮನುಷ್ಯರ ವ್ಯವಹಾರಗಳಲ್ಲಿ ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಪ್ರವೇಶಿಸುವ, ಅಲ್ಪಗಾತ್ರದ ಅತಿಮಾನುಷ ವ್ಯಕ್ತಿಗಳು.
  2. (ಅಶಿಷ್ಟ) ಸಲಿಂಗಕಾಮಿ ಗಂಡಸು.
See also 1fairy
2fairy ಹೇರಿ
ಗುಣವಾಚಕ
  1. ಹೇರಿಗಳ.
  2. ಕೇವಲ ಕಾಲ್ಪನಿಕ; ಕಲ್ಪಿತ; ಕೃತಕ.
  3. ಹೇರಿಯಂಥ; ಮುದ್ದಾದ; ಸುಂದರ ಮತ್ತು ಕೋಮಲ; ಸುಂದರವಾಗಿಯೂ ಪುಟ್ಟದಾಗಿಯೂ ಇರುವ.