fairway ಹೇರ್‍ವೇ
ನಾಮವಾಚಕ
  1. ನೌಕಾನಾಲೆ; ದೋಣಿ, ಹಡಗುಗಳ ಸಂಚಾರಕ್ಕೆ ಯೋಗ್ಯವಾದ ನಾಲೆ.
  2. ನೌಕಾಮಾರ್ಗ; ಹಡಗಿನ ದಾರಿ.
  3. (ಗಾಲ್ಫ್‍ಆಟ) ಸಮನೆಲ; ನಯಭಾಗ; ಚೆಂಡು ಹೊಡೆಯುವ ಮರಳುಗುಪ್ಪೆಗೂ ಹಸಿರಿಗೂ ಮಧ್ಯೆ ಒರಟು ಹುಲ್ಲಾಗಲಿ ಬೇರಾವುದೇ ಅಡಚಣೆಯಾಗಲಿ ಇಲ್ಲದಂತೆ ಸಮಗೊಳಿಸಿದ ಗಾಲ್ಫ್‍ಆಟದ ಮೈದಾನದ ಭಾಗ.