fairness ಹೇರ್‍ನಿಸ್‍
ನಾಮವಾಚಕ
  1. ಚೆಲುವಾಗಿರುವಿಕೆ; ಅಂದವಾಗಿರುವಿಕೆ; ಸೊಗಸಾಗಿರುವ ಸ್ಥಿತಿ; ರಮ್ಯತೆ.
  2. ಸೊಗಸು; ಚೆಲುವು; ಸೌಂದರ್ಯ.
  3. (ಚರ್ಮದ) ಗೌರವರ್ಣ; ಬಿಳುಪು (ಬಣ್ಣ).
  4. ನ್ಯಾಯ – ನಡವಳಿಕೆ, ವರ್ತನೆ; ನ್ಯಾಯವಾದ ವ್ಯವಹಾರ.