fairish ಹೇರಿಷ್‍
ಗುಣವಾಚಕ
  1. ತಕ್ಕಮಟ್ಟಿಗೆ ಚೆನ್ನಾಗಿರುವ; ಇದ್ದ ಮಟ್ಟಿಗೆ ಚೆನ್ನಾಗಿದೆಯೆನ್ನಬಹುದಾದ.
  2. (ಆಡುಮಾತು) ಸಾಕಷ್ಟು ದೊಡ್ಡದಾದ.
  3. ನಸು ಗೌರವರ್ಣದ.