See also 2fairing
1fairing ಹೇರಿಂಗ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಜಾತ್ರೆಯಿಂದ ತಂದ ಕೊಡುಗೆ.

See also 1fairing
2fairing ಹೇರಿಂಗ್‍
ನಾಮವಾಚಕ
  1. ಸುಗಈಕರಣ; ವಿಮಾನ, ಹಡಗು, ಮೋಟಾರು ವಾಹನ, ಮೊದಲಾದವು ಸುಗಮವಾಗಿ ಚಲಿಸುವಂತೆ ತಕ್ಕ ಆಕಾರ ಕೊಟ್ಟು ಮೇಲ್ಮೈಯನ್ನು ನುಣುಪು ಮಾಡುವುದು.
  2. ಸುಗಮಕಾರಕ; ಸುಗಈಕರಣಕ್ಕಾಗಿ ಜೋಡಿಸುವ ಯಾವುದೇ ಹಗುರವಾದ ಭಾಗ.