fairily ಹೇರಿಲಿ
ಕ್ರಿಯಾವಿಶೇಷಣ
  1. ಹೇರಿಯ ರೀತಿಯಲ್ಲಿ; ಹೇರಿಯಂತೆ.
  2. ಕಾಲ್ಪನಿಕವಾಗಿ; ಕಲ್ಪಿತವಾಗಿ; ಕೃತಕವಾಗಿ.
  3. ಹೇರಿಯಂತೆ; ಸುಂದರ ಹಾಗೂ ಕೋಮಲವಾಗಿ; ಸುಂದರವಾಗಿಯೂ ಪುಟ್ಟದಾಗಿಯೂ ಇರುವಂತೆ.