fairground ಹೇರ್‍ಗ್ರೌಂಡ್‍
ನಾಮವಾಚಕ

ಸಂತೆಮಾಳ; ಪರಿಷೆ ಬಯಲು; ಜಾತ್ರೆ ಮೈದಾನ; ಸಂತೆಕಟ್ಟುವ ಯಾ ಜಾತ್ರೆ ನಡೆಯುವ ಬಯಲು ಪ್ರದೇಶ.