faintness ಹೇಂಟ್‍ನಿಸ್‍
ನಾಮವಾಚಕ
  1. ದುರ್ಬಲತೆ; ಬಲಹೀನತೆ; ನಿತ್ರಾಣ; ಅತಿಸುಸ್ತು; ಪೇಲವತೆ; ಬಳಲಿಕೆ.
  2. ಅಂಜುಕುಳಿತನ; ಅಂಜುಬುರುಕತನ; ಪುಕ್ಕಲ ಸ್ವಭಾವ; ಹೃದಯದೌರ್ಬಲ್ಯ.
  3. ಮೂರ್ಛೆ ಹೋಗುವಂತಿರುವುದು.
  4. ಅಸ್ಪಷ್ಟತೆ; ಮಸುಕಾಗಿರುವಿಕೆ; ಮಂಕಾಗಿರುವಿಕೆ.
  5. ಅರೆಮನಸ್ಸು; ದುರ್ಬಲತೆ.