faintly ಹೇಂಟ್‍ಲಿ
ಕ್ರಿಯಾವಿಶೇಷಣ
  1. ಅಸ್ಪಷ್ಟವಾಗಿ; ಮಸುಕು ಮಸುಕಾಗಿ; ಮಂಕಾಗಿ; ಮಲಿನವಾಗಿ.
  2. ಕ್ಷೀಣವಾಗಿ; ಕೇಳಿಯೂ ಕೇಳದಂತೆ.
  3. (ಪ್ರತಿಭಟನೆ ಮೊದಲಾದವುಗಳ ವಿಷಯದಲ್ಲಿ) ದುರ್ಬಲವಾಗಿ; ಬಲಹೀನವಾಗಿ; ಅರೆಮನಸ್ಸಿನಿಂದ.