See also 2faint  3faint  4faint
1faint ಹೇಂಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಸೋಮಾರಿಯಾದ; ಚುರುಕಿಲ್ಲದ; ಜಡ; ಅಲಸ; ಮಂದ.
  2. ಅಂಜುಕುಳಿಯಾದ; ಅಂಜುವ; ಬೆದರುವ; ಪುಕ್ಕಲು; ಪುಕ್ಕ; ಪಿರಿಕಿ.
  3. ಬಲಹೀನ; ಅಶಕ್ತ; ದುರ್ಬಲ; ಅರೆಮನಸ್ಸಿನ: a faint show of resistance ಪ್ರತಿಭಟನೆಯ ದುರ್ಬಲ ಪ್ರದರ್ಶನ.
  4. (ಬೆಳಕು, ಬಣ್ಣ, ಮೊದಲಾದವುಗಳ ವಿಷಯದಲ್ಲಿ) ಮಂಕಾದ; ಮಸುಕಾದ; ಅಸ್ಪಷ್ಟ; ಪೇಲವ.
  5. (ಭಯ, ಹಸಿವು, ಮೊದಲಾದವುಗಳಿಂದ) ತಲೆತಿರುಗುವ; ತಲೆಸುತ್ತುವ; ಶಕ್ತಿಗುಂದಿರುವ; ಬವಳಿ ಬರುವ; ಮೂರ್ಛೆ ಹೋಗುವಂತಿರುವ.
  6. (ಪ್ರಾಚೀನ ಪ್ರಯೋಗ) (ಗಾಳಿ, ವಾಸನೆಗಳು, ಮೊದಲಾದವುಗಳ ವಿಷಯದಲ್ಲಿ) ಓಕರಿಕೆ ಬರಿಸುವ; ತಲೆತಿರುಗುವಂತೆ ಮಾಡುವ; ಅಸಹನೀಯ; ಅಸಹ್ಯ.
  7. (ಭಾವನೆ, ಭಾವಗಳು, ಮೊದಲಾದವುಗಳ ವಿಷಯದಲ್ಲಿ) ಸಾಕಷ್ಟಿಲ್ಲದ; ಅಭಾವವಿರುವ; ಕೊರತೆಯಿರುವ; ಸಾಲದಾಗಿರುವ.
ಪದಗುಚ್ಛ
  1. faint (or feint) lines (ಬರವಣಿಗೆಯ ಸಾಲುಗಳಿಗೆ ಸಹಾಯಕವಾಗುವಂತೆ ಎಳೆದ) ಮಂಕಾದ ಗೆರೆಗಳು.
  2. ruled faint or feint (ಕಾಗದದ ವಿಷಯದಲ್ಲಿ) (ಬರವಣಿಗೆಗೆ ಸಹಾಯಕವಾಗುವಂತೆ) ಮಂಕಾದ ಗೆರೆಗಳನ್ನು ಎಳೆದ.
See also 1faint  3faint  4faint
2faint ಹೇಂಟ್‍
ಕ್ರಿಯಾವಿಶೇಷಣ

ಮಂಕಾಗಿ; ಮಬ್ಬಾಗಿ; ಅಸ್ಪಷ್ಟವಾಗಿ.

See also 1faint  2faint  4faint
3faint ಹೇಂಟ್‍
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಎದೆಗುಂದು; ಧೈರ್ಯಗೆಡು.
  2. (ಪ್ರಾಚೀನ ಪ್ರಯೋಗ) ಸೋತುಹೋಗು; ಸೋಲೊಪ್ಪು; ಶರಣಾಗು.
  3. ಮೂರ್ಛೆಹೋಗು; ಸೊಕ್ಕು; ಪ್ರಜ್ಞೆ, ಸ್ವಯ, ಅರಿವು, ಜ್ಞಾನ – ತಪ್ಪು; fainted away ಮೂರ್ಛೆಹೋಗಿಬಿಟ್ಟ.
See also 1faint  2faint  3faint
4faint ಹೇಂಟ್‍
ನಾಮವಾಚಕ

ಮೂರ್ಛೆ, ಬವಳಿಬರುವುದು; ಪ್ರಜ್ಞೆ, ಅರಿವು, ಜ್ಞಾನ – ತಪ್ಪಿ ಬೀಳುವುದು: in a dead faint ಸತ್ತಂತೆ ಪ್ರಜ್ಞೆ ತಪ್ಪಿ; ಪೂರಾ ಪ್ರಜ್ಞೆಇಲ್ಲದೆ.