See also 2faineant
1faineant ಹೇನೇಆಙೌ(ನ್‍)
ನಾಮವಾಚಕ
  1. ಸೋಮಾರಿ; ಕೆಲಸ ಮಾಡದವ; ಆಲಸಿ; ಜಡ.
  2. ಸೋಮಾರಿಯಾದ ಅಧಿಕಾರಿ, ನೌಕರ, ಮೊದಲಾದವರು.
See also 1faineant
2faineant ಹೇನೇಆಙೌ(ನ್‍)
ಗುಣವಾಚಕ
  1. ಸೋಮಾರಿಯಾದ; ಕೆಲಸ ಮಾಡದ; ಆಲಸಿಯಾದ; ಜಡನಾದ.
  2. (ಅಧಿಕಾರಿ ಯಾ ನೌಕರನ ವಿಷಯದಲ್ಲಿ) ಸೋಮಾರಿತನದ; ಸೋಮಾರಿಯಾದ.