faggoting ಹ್ಯಾಗಟಿಂಗ್‍
ನಾಮವಾಚಕ
  1. ಸರಳುಕಸೂತಿ; ಕಂತೆಕಸೂತಿ; ಉಕ್ಕಿನ ಸರಳುಗಳ ಕಟ್ಟಿನಂತೆ ಎಳೆಗಳನ್ನು ಜೋಡಿಸಿರುವ ಕಸೂತಿ. Figure: faggoting-1
  2. ಕಂತೆಕಟ್ಟು; ಕಂತೆ ಜೋಡಣೆ; ವಸ್ತುಗಳನ್ನು ಕಂತೆಯಂತೆ ಕಟ್ಟುವಿಕೆ ಯಾ ಜೋಡಿಸುವಿಕೆ.