faggot-voter ಹ್ಯಾಗಟ್‍ವೋಟರ್‍
ನಾಮವಾಚಕ

ಸೃಷ್ಟವೋಟುದಾರ; ಚುನಾವಣೆಯ ಹಕ್ಕಿಲ್ಲದವನಿಗೆ ತಕ್ಕಷ್ಟು ಆಸ್ತಿ ವರ್ಗಾಯಿಸಿದ್ದರಿಂದ ಕೃತಕವಾಗಿ ಸೃಷ್ಟಿಗೊಂಡ ವೋಟುದಾರ.