fag-end ಹ್ಯಾಗ್‍ಎಂಡ್‍
ನಾಮವಾಚಕ
  1. ಕೀಳ್ತೆರದ ಯಾ ಉಪಯೋಗವಿಲ್ಲದ ಉಳಿಕೆ.
  2. (ವಸ್ತು ಮೊದಲಾದವುಗಳ) ಕಟ್ಟಕಡೆ; ಕೊಟ್ಟಕೊನೆ; ತುಟ್ಟತುದಿ.
  3. (ಅಶಿಷ್ಟ) ಸಿಗರೇಟು ತುಂಡು; ಸಿಗರೇಟಿನ ಉಳಿಕೆ; ಸೇದಿ ಉಳಿದ ಕೊನೆಯ ಭಾಗ, ತುಂಡು.