See also 2faerie
1faerie ಹೇಅರಿ
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ಹೇರಿಗಳ ಲೋಕ; ಯಕ್ಷಲೋಕ; ಕಿನ್ನರಲೋಕ.
  2. (ಮುಖ್ಯವಾಗಿ ಇಂಗ್ಲಂಡಿನ ಸ್ಪೆನ್ಸರ್‍ ಕವಿ ವರ್ಣಿಸಿರುವಂತೆ) ಹೇರಿಗಳು; ಯಕ್ಷಯಕ್ಷಿಣಿಯರು; ಕಿನ್ನರಕಿನ್ನರಿಯರು; ಅಲ್ಪಗಾತ್ರದ ಮಾಂತ್ರಿಕ ಶಕ್ತಿಯುಳ್ಳ ಮತ್ತು ಮನುಷ್ಯರ ವ್ಯವಹಾರಗಳಲ್ಲಿ ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಪ್ರವೇಶಿಸುವ, ಅತಿ ಮಾನುಷ ವ್ಯಕ್ತಿಗಳು.
See also 1faerie
2faerie ಹೇಅರಿ
ಗುಣವಾಚಕ

(ಪ್ರಾಚೀನ ಪ್ರಯೋಗ) ಊಹಾಲೋಕದ; ಕಾಲ್ಪನಿಕ.