faeces ಹೀಸೀಸ್‍
ನಾಮವಾಚಕ

(ಬಹುವಚನ)

  1. (ದ್ರವದ ತಳದಲ್ಲಿ ನಿಲ್ಲುವ) ಗಸಿ; ಮಡ್ಡು; ಮಷ್ಟು; ರಾಡಿ; ಒಂಡು; ಚರಟ.
  2. (ದೇಹದ) ಹೇಲು; ಸಗಣಿ; ಲದ್ದಿ; ಹಿಕ್ಕೆ; ಮಲ; ಅಮೇಧ್ಯ; ಹೆಂಡೆ.