faecal ಹೀಕಲ್‍
ಗುಣವಾಚಕ
  1. ಗಸಿಯ; ಮಡ್ಡಿನ; ಮಷ್ಟಿನ; ರಾಡಿಯ; ಚರಟದ.
  2. ಹೇಲಿನ; ಸಗಣಿಯ; ಲದ್ದಿಯ; ಹಿಕ್ಕೆಯ; ಮಲದ; ಅಮೇಧ್ಯದ.