fadelessly ಹೇಡ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಬಾಡದಂತೆ; ಕಂದದಂತೆ; ಕಳೆಗುಂದದಂತೆ; ಹೊಸತನ ಮತ್ತು ಶಕ್ತಿ ಕಳೆದುಕೊಳ್ಳದಂತೆ.
  2. (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಂಕಾಗದಂತೆ; ಮಸಕಾಗದಂತೆ; ಕಾಂತಿಹೀನವಾಗದಂತೆ.
  3. ಕಾಣದಾಗದಂತೆ; ಮರೆಯಾಗದಂತೆ; ಅದೃಶ್ಯವಾಗದಂತೆ; ಅಗೋಚರವಾಗದಂತೆ; ಅಳಿಸಿಹೋಗದಂತೆ.
  4. ಕುಗ್ಗದಂತೆ; ಕಡಮೆಯಾಗದಂತೆ.