fadeless ಹೇಡ್‍ಲಿಸ್‍
ಗುಣವಾಚಕ
  1. ಬಾಡದ; ಕಂದದ; ಕಳೆಗುಂದದ; ಹೊಸತನ ಮತ್ತು ಶಕ್ತಿ ಕಳೆದು ಕೊಳ್ಳದ.
  2. (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಂಕಾಗದ; ಬಣ್ಣಗುಂದದ; ಮಾಸಿಹೋಗದ; ಮಸಕಾಗದ ಕಾಂತಿಹೀನವಾಗದ.
  3. ಕಾಣದಾಗದ; ಮರೆಯಾಗದ; ಅದೃಶ್ಯವಾಗದ; ಅಗೋಚರವಾಗದ; ಅಳಿಸಿಹೋಗದ.
  4. ಕಡಮೆಯಾಗದ; ಕುಗ್ಗದ; ಕ್ಷೀಣಿಸದ; ಕ್ಷಯಿಸದ.