fade-out ಹೇಡ್‍ಔಟ್‍
ನಾಮವಾಚಕ
  1. (ಚಲನಚಿತ್ರ, ದೂರದರ್ಶನಗಳಲ್ಲಿ) ಒಂದು ದೃಶ್ಯ ಕ್ರಮೇಣ ಕಾಣದಂತಾಗುವಿಕೆ.
  2. ಧ್ವನಿಯು ಕ್ರಮೇಣ ಕೇಳದಂತಾಗುವಿಕೆ.
  3. (ಮುಖ್ಯವಾಗಿ ಕ್ರಮೇಣ) ಮಾಯವಾಗುವಿಕೆ; ಅದೃಶ್ಯವಾಗುವಿಕೆ.