fade-in ಹೇಡ್‍ಇನ್‍
ನಾಮವಾಚಕ
  1. (ಚಲನಚಿತ್ರ ದೂರದರ್ಶನಗಳಲ್ಲಿ) ಒಂದು ದೃಶ್ಯ ಕ್ರಮೇಣ ಸ್ಫುಟವಾಗುತ್ತಾ ಹೋಗುವಿಕೆ.
  2. (ಧ್ವನಿಪ್ರಸಾರ ಯಾ ಧ್ವನಿಮುದ್ರಣಗಳಲ್ಲಿ) ಧ್ವನಿಯು ಕ್ರಮೇಣ ಸ್ಪಷ್ಟವಾಗಿ ಕೇಳುವಂತಾಗುವಿಕೆ.