faddy ಹ್ಯಾಡಿ
ಗುಣವಾಚಕ
  1. (ವ್ಯಕ್ತಿಗಳ ವಿಷಯದಲ್ಲಿ) ಗೀಳು ಹಿಡಿದ; ಚಟಕ್ಕೆ ಬಿದ್ದಿರುವ; ಚಪಲ ಹತ್ತಿರುವ.
  2. (ವಸ್ತುಗಳ ವಿಷಯದಲ್ಲಿ) ಗೀಳಿನಂತಹ; ಚಟದಂಥ; ಖಯಾಲಿಯ ಹಾಗಿರುವ.