faddist ಹ್ಯಾಡಿಸ್ಟ್‍
ನಾಮವಾಚಕ
  1. ಗೀಳಿಗ; ಖಯಾಲುಗಾರ; ಯಾವುದೇ ವಿಷಯದಲ್ಲಿ ಹುಚ್ಚಾಗುವವನು.
  2. ಮೆಚ್ಚಿನ ಹವ್ಯಾಸ, ಗೀಳು ಯಾ ಚಪಲವನ್ನು ಅನುಸರಿಸುವವನು.