faddism ಹ್ಯಾಡಿಸಮ್‍
ನಾಮವಾಚಕ

ಗೀಳುಪ್ರಿಯತೆ; ಚಟದ ಮೋಹ:

  1. ಯಾವುದೇ ಗೀಳು, ಚಟ ಯಾ ಚಪಲದ ವಿಷಯದಲ್ಲಿ ಮೋಹ.
  2. ಅತಿ ಮೆಚ್ಚಿನ ಹವ್ಯಾಸ ಯಾ ಅಭಿರುಚಿಯನ್ನು ಅನುಸರಿಸುವ ಮನೋವೃತ್ತಿ.