faddishness ಹ್ಯಾಡಿಷ್‍ನಿಸ್‍
ನಾಮವಾಚಕ

ಖಯಾಲಿ ಪ್ರವೃತ್ತಿ; ಗೀಳಿನ ಸ್ವಭಾವ; ಯಾವುದೇ ವಸ್ತು ಯಾ ವಿಷಯದಲ್ಲಿ ಹೆಚ್ಚು ಆಸಕ್ತಿ ತಳೆಯುವ ಸ್ವಭಾವ.