fad ಹ್ಯಾಡ್‍
ನಾಮವಾಚಕ
  1. ಖಯಾಲು; ಗೀಳು; ಚಟ; ಹುಚ್ಚು:
    1. ಯಾವುದೇ ವಿಷಯ, ಭಾವನೆ, ಕಾರ್ಯನೀತಿ, ಮೊದಲಾದವುಗಳ ಬಗ್ಗೆ ವಿಶೇಷ ಒಲವು.
    2. ಅಂತಹ ಒಲವಿನ ವಿಷಯ, ಭಾವನೆ, ಇತ್ಯಾದಿ.
  2. ವಿಚಿತ್ರ ಭಾವನೆ; ವಿಲಕ್ಷಣ ಅಭಿಪ್ರಾಯ.
  3. ವಿಚಿತ್ರವರ್ತನೆ; ವಿಲಕ್ಷಣ ನಡೆನುಡಿ.