facultative ಹ್ಯಾಕಲ್ಟ(ಲ್ಟೇ)ಟಿವ್‍
ಗುಣವಾಚಕ
  1. ಅನುಮೋದಕ; ಅನುಜ್ಞಾತ್ಮಕ; ಅನುಮತಿ ಕೊಡುವ; ಯಾವುದನ್ನೇ ಮಾಡಲು ಯಾ ಮಾಡದಿರಲು ಅನುಜ್ಞೆ, ಅವಕಾಶ ಯಾ ಅಧಿಕಾರ ಕೊಡುವ.
  2. ಐಚ್ಛಿಕ; ಆಯ್ದುಕೊಳ್ಳಬಹುದಾದ; ಇಚ್ಛೆಗೆ ಯಾ ಇಷ್ಟಕ್ಕೆ ಬಿಟ್ಟ.
  3. ಆಗಂತುಕ; ಅನಿಶ್ಚಿತ; ಸಂದರ್ಭವನ್ನು ಅವಲಂಬಿಸುವ.
  4. (ದೈಹಿಕ ಯಾ ಮಾನಸಿಕ) ಶಕ್ತಿಯ ಯಾ ಅದಕ್ಕೆ ಸಂಬಂಧಿಸಿದ.
  5. (ಜೀವವಿಜ್ಞಾನ) ಐಚ್ಛಿಕ; ನಿರ್ದಿಷ್ಟ ಕ್ರಿಯೆ ಜೀವನದ ರೀತಿ, ಮೊದಲಾದವುಗಳಿಗೆ ಸೀಮಿತವಾಗಿಲ್ಲದ.