factum ಹ್ಯಾಕ್ಟಮ್‍
ನಾಮವಾಚಕ
(ಬಹುವಚನ factums ಯಾ facta).

(ನ್ಯಾಯಶಾಸ್ತ್ರ)

  1. ಕಾರ್ಯ; ಕೃತ್ಯ.
  2. ಸಂಗತಿಗಳ ಹೇಳಿಕೆ; ಘಟನೆಗಳ ವರದಿ; ಸತ್ಯಾಂಶಗಳ ಯಾ ವಾದಾಂಶಗಳ ಪಟ್ಟಿ.