factualism ಹ್ಯಾಕ್ಚುಅಲಿಸಮ್‍
ನಾಮವಾಚಕ
  1. ವಾಸ್ತವತಾಶ್ರದ್ಧೆ; ವಾಸ್ತವ ಸಂಗತಿಗಳಲ್ಲಿ ಶ್ರದ್ಧೆ ಯಾ ಅವುಗಳನ್ನು ಬಹಳವಾಗಿ ಅವಲಂಬಿಸಿರುವುದು.
  2. (ತತ್ತ್ವಶಾಸ್ತ್ರ) ವಾಸ್ತವತಾವಾದ; ವಾಸ್ತವ ಅಂಶಗಳು ಯಾ ಸಂಗತಿಗಳು ಪ್ರಧಾನ ಮತ್ತು ಮೂಲಭೂತ ಎಂಬ ಸಿದ್ಧಾಂತ.