factual ಹ್ಯಾಕ್ಚು(ಕ್ಟ್ಯು) ಅಲ್‍
ಗುಣವಾಚಕ
  1. ನಡೆದದ್ದಕ್ಕೆ ಸಂಬಂಧಿಸಿದ; ವಾಸ್ತವಿಕ; ನಿಜಸ್ಥಿತಿಗೆ ಯಾ ನಿಜವಾದ ಸಂಗತಿಗೆ ಸಂಬಂಧಿಸಿದ.
  2. ನಿಜವಾದ; ವಾಸ್ತವವಾದ.