factotum ಹ್ಯಾಕ್ಟೋಟಮ್‍
ನಾಮವಾಚಕ
(ಬಹುವಚನ factotums).
  1. ಎಲ್ಲ ಬಗೆಯ ಕೆಲಸವನ್ನೂ ಮಾಡುವ ಆಳು (ಹೆಣ್ಣಾಳು ಯಾ ಗಂಡಾಳು).
  2. ಪಾರುಪತ್ತೆ ಸೇವಕ; ದಣಿಯ ವ್ಯವಹಾರಗಳನ್ನೆಲ್ಲ ನಿರ್ವಹಿಸುವ ಸೇವಕ.